Pages

Friday, September 9, 2011

ಹುಟ್ಟಿದರೆ ಬೆಂಗಳೂರಲ್ಲಿ ಹುಟ್ಟಬೇಕು

ಹುಟ್ಟಿದರೆ ಬೆಂಗಳೂರಲ್ಲಿ ಹುಟ್ಟಬೇಕು 
ಮೆಟ್ಟಿ ದರೆ IT ಮಣ್ಣ ಮೆಟ್ಟಬೇಕು 
ಬದುಕಿದು ಜಟಕಾ ಬಂಡಿ 
ಇದು ನಾವ್ ತೋಡ್ಕೊಂಡಿರೋ ಗುಂಡಿ
ಬದುಕಿದು ಜಟಕಾ ಬಂಡಿ 
ಇದು ನಾವ್ ತೋಡ್ಕೊಂಡಿರೋ ಗುಂಡಿ

||  ಹುಟ್ಟಿದರೆ ||

C # ನಲ್ ಕೋಡಿಂಗ್ ಮಾಡು
QTP ಲ್ ಟೆಸ್ಟಿಂಗ್ ಮಾಡು
ಡೆಡ್ ಲೈನು ಬಂತು ಅಂದ್ರೆ
ಸಿಕ್ ಲೀವು ಹಾಕಿ ಓಡು.

ಆನ್ ಸೈಟು, US UK
ಬಾಳಲ್ಲಿ ಒಮ್ಮೆ ನೋಡು
ಡಾಲರು ಪೌಂಡ್ ಜೊತೆ
ರುಪಾಯಿ  ತೂಕ ಮಾಡು
ಕೋಡ್ ಮಾಡಕ್ ಕೋಟಿ ಭಾಷೆ
ಮರ್ತ್ ಹೋಯ್ತು ಕನ್ನಡ ಭಾಷೆ 
ಇಂಗ್ಲಿಷೇ, ಇಂಗ್ಲಿಷೇ... ಎಲ್ಲೆಲ್ಲೂ ಇಂಗ್ಲಿಷೇ

||  ಹುಟ್ಟಿದರೆ ||


ಡೇಟಿಂಗ್ ಗೆ ಭೂಮಿ ಇದು
ಔಟಿಂಗ್ ಗೆ ಸ್ವರ್ಗ ಇದು
ಮೇಕ್ ಅಪ್ ಗೆ ಶಾಲೆ ಇದು
ಬ್ರೇಕ್ ಅಪ್  ಗೆ ಪೀಠ ಇದು.

ಮೀಟಿಂಗ್ ಗೆ ಕಲ್ಪ ಇದು
ರೇಟಿಂಗ್ ಗೆ ತಲ್ಪ ಇದು
Traffic Jam ಗೋಳು ಇದು
ನೆಮ್ಮದಿನೆ ಹಾಳು ಇದು
Microsoft, Apple ನಿಂದ,
Infosys, Wipro ಇಂದ
ಕನ್ನಡ ಕನ್ನಡ.. ಹಾಳಾಯ್ತು ನಮ್ ಕನ್ನಡ..

||  ಹುಟ್ಟಿದರೆ ||


Defect  ಬೆನ್ನು ಹತ್ತಿ
Infinite loopu ಸುತ್ತಿ
Fix ಅನ್ನು ಕೊಟ್ಟ ಮೇಲೂ
Email e ನಮಗೆ ಮೇಲು.

NRN ಕಂಡ ನಮಗೆ
Bill Gates ಯಾಕೆ ಬೇಕು
Premji ನ ಕಂಡ ನಮಗೆ
Steve Jobs ಯಾಕೆ ಬೇಕು
ಮುಂದಿನ ನನ್ನ ಜನುಮ code ಮಾಡಿದಂತೆ ಬ್ರಹ್ಮ
ಇಲ್ಲಿಯೇ ಇಲ್ಲಿಯೇ..
ಎಂದೆಂದಿಗೂ ಬೆಂಗಳೂರಲ್ಲಿಯೇ...!!!!

|| ಹುಟ್ಟಿದರೆ ಬೆಂಗಳೂರಲ್ಲಿ ಹುಟ್ಟಬೇಕು, ಮೆಟ್ಟಿ ದರೆ IT ಮಣ್ಣ ಮೆಟ್ಟಬೇಕು..
ಬದುಕಿದು ಜಟಕಾ ಬಂಡಿ, ಇದು ನಾವ್ ತೋಡ್ಕೊಂಡಿರೋ ಗುಂಡಿ ||

  ಬ್ಲಾಗ್ ಪೋಸ್ಟ್ ಕೇವಲ ಮನೋರಂಜನೆಗಾಗಿ ಮಾತ್ರಯಾವುದೇ ಘಟನೆ, ವ್ಯಕ್ತಿ ಅಥವ ಅವರ ಕೆಲಸಗಳನ್ನು ಅವಲಂಬಿಸಿರುವುದಿಲ್ಲ.   ಹಾಗೇನಾದರೂ ಇದ್ದಲ್ಲಿ ಅದು ಕಾಕತಾಳೀಯವಷ್ಟೇ. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಮಧುರ ಹಾಡನ್ನು ಬರೆದ ಹಂಸಲೇಖ ರವರಿಗೂ ಅದನ್ನು ಹಾಡಿದ ಡಾ|| ರಾಜ್ ರವರಿಗೂ ನನ್ನ ಹೃದಯಪೂರ್ವಕ ನಮನಗಳು.
ಚಿತ್ರ ಕೃಪೆ: ಗೂಗಲ್.ಕಾಮ್

9 comments:

  1. Awesome maga Dr. Rajkumar Eididare Kanditha mathe hadidroru.....

    ReplyDelete
  2. @Anil.. I take that as a compliment.. I'm getting an idea here.. We can make it an audio file as well..

    ReplyDelete
  3. One of ur best Tej.. nd I'll agree wit ur friend Anil.. Annavru iddire kandita hadiroru.. ful famous agbidtidde neenu :P:P:P

    ReplyDelete
  4. hahaha.., awesome..!! :)

    ReplyDelete
  5. Tej ,.... ninu soooper le ranga !!! ;-)

    ReplyDelete
  6. @Vara: Thank u so much.. Even I wish he was there.. At least to sing this one.. :P

    @Adarsh: thanks a lot

    @Bali: Naanu bari koli ke ranga.. ;)

    ReplyDelete
  7. Maga,.. Super good one,...

    ReplyDelete