Pages

Wednesday, February 8, 2012

Baanigondu Elle Yellide - The"Porn in Assembly" mix

Pornಗೊಂದು ಎಲ್ಲೆ ಎಲ್ಲಿದೆ.. ನಿನ್ನಾಸೆಗೆಲ್ಲಿ ಕೊನೆಯಿದೆ
Assembly ಯಲ್ಲಿ ಏಕೆ ನೋಡುವೆ.. ನಿಧಾನಿಸು..  ನಿಧಾನಿಸು..

ಸದನದಲ್ಲಿ ಸವದಿ ನೀನು ಏನು ನೋಡಿದೆ
ನಿನ್ನ ಮರ್ಯಾದೆ ಅಂತು ಹರಾಜ್ ಆಗಿದೆ
CC Patil off ಮಾಡು ಅಂದ್ರೂ ಕೇಳದೇ
TV9 ಕ್ಯಾಮೆರಾ ದಲ್ಲಿ capture ಅಗ್ ಹೋದೆ
ವಿಷಾದವಾಗಲಿವಿನೋದವಾಗಲಿ
Assembly ಆಚೆಗೇ.. Room ನಲ್ ಇಟ್ಕೋಳಿ  

|| Pornಗೊಂದು ಎಲ್ಲೆ ಎಲ್ಲಿದೆ.. ನಿನ್ನಾಸೆಗೆಲ್ಲಿ ಕೊನೆಯಿದೆ ||
ಕರ್ನಾಟಕಕ್ಕೆ ಒಳ್ಳೆ ಹೆಸರು ಇತ್ತು ಜಗದಲಿ
ಸವದಿ, CC ಪಾಟೀಲ್ ಇಂದ ಬಂತು ಬೀದಿಯಲಿ
Porn raveಉ ಬಾಳಿನಲ್ಲಿ ಎರೆಡು ಕೊನೆಗಳು
ಜನರಿಗ್ ಹೇಗೆ ತೋರಿಸ್ತೀರಾ ನಿಮ್ಮ ಮುಖಗಳು
ದುರಾಸೆ ಏತಕೆ.. ನಿರಾಸೆ ಏತಕೆ
ಅದೇನೇ ಆದರೂ.. ಥೂ ನಿಮ್ ಜನ್ಮಕ್ಕೆ

|| Pornಗೊಂದು ಎಲ್ಲೆ ಎಲ್ಲಿದೆ.. ನಿನ್ನಾಸೆಗೆಲ್ಲಿ ಕೊನೆಯಿದೆ ||

ಬ್ಲಾಗ್ ಪೋಸ್ಟ್ ಕೇವಲ ಮನೋರಂಜನೆಗಾಗಿ ಮಾತ್ರ. ಯಾವುದೇ ಘಟನೆ, ವ್ಯಕ್ತಿ ಅಥವ ಅವರ ಕೆಲಸಗಳನ್ನು ಅವಲಂಬಿಸಿರುವುದಿಲ್ಲ. ಹಾಗೇನಾದರೂ ಇದ್ದಲ್ಲಿ ಅದು ಕಾಕತಾಳೀಯವಷ್ಟೇ.
ಈ ಹಾಡಿನ ಅದ್ಭುತ ಮೂಲ ಸಾಹಿತ್ಯ: ಚಿ. ಉದಯಶಂಕರ್

No comments:

Post a Comment