Pages

Thursday, December 1, 2011

ಪರಮಾತ್ಮ – ಕಾಲೇಜ್ ಗೇಟ್ – The Pivot Mix


ಮನೆ Gate ನಲ್ಲಿ tight ಆಗಿ ಬಂದವರ ಕಾಪಾಡೋ.. ಎಣ್ಣೀಶ್ವರ… Aaaa
ಹೆಂಡ್ತಿ ಕೈಯಲ್ಲಿ ಪೊರಕೆ…. Long ಆಗಿ ಕಾಣುವುದು.. ಏನ್ಮಾಡ್ಲಿ.. ಮಾಡ್ಲಿ ಎಣ್ಣೀಶ್ವರ
ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಪರಮಾತ್ಮ
Tight ಆಗು ಆಗು ಆಗು ಅಂತಾನೆ 
ನಮ್ಮಪ್ಪ ಅಪ್ಪ ಅಪ್ಪ ಅಪ್ಪ ಪುಣ್ಯಾತ್ಮ 
ಉದ್ಧಾರ ಆಗು ಆಗು ಅಂತಾನೆ   

| Tight ಅಗದೊರುಂಟೇ ಎಣ್ಣೀಶ್ವರ.. Night ಎಲ್ಲ ಏನ್ ಮಾಡ್ಲಿ Kick ಇಲ್ದಿರ |
|| ತನ ಡೂನ ಡೂನ ಡೂನ ಡೂನ ಡೂ ಡೂನ ||2||

ಒಂದ್ ಒಂದ್ಲ ಒಂದು, ಎರಡು ಪ್ಯಾಕೆಟ್ ತಂದು, ಉಪ್ಪಿನಕಾಯಿ ತಿಂದು, taste ನೋಡು ಎಂದು
Oh My Godzilla.. What a combination..
Blended Scotch-u, ಕುಡಿದೋನೆ loose-u, packet-u ಕುಡಿದು ತೇಲೋನೆ Boss-u
Bottoms up ಮಾಡ್ಬಿಟ್ಟೆ ಒಂದೇ ಸಲ, ಇನ್ನೆಷ್ಟು ಕುಡಿಯೋದು pivot ಥರ
Try ಮಾಡು ಏನಾದ್ರು ಬೇರೆ ಥರ, Mix ಮಾಡು packet ಗೆ ಎಳನೀರ
Girlfriend-u ಹುಡುಗ Lifeನಲ್ Entry ಕೊಟ್ಳು
ಆಮೇಲೆ ನಮ್ ಹುಡುಗ, BAR ನಲ್ಲೆ settle-u
Dining-u hall ನಲ್ಲಿ ನನ್ನ ಪರಮಾತ್ಮ,
ನೀರ್ ಲೋಟದಲ್ಲಿ Beer ಬೇಕು ಅಂತಾನೆ
ಮನೆಯಲ್ಲಿ ನಾನೇ ಒಬ್ನೇ ಒಳ್ಳೆ ಪುಣ್ಯಾತ್ಮ
ಕುಡಿಯೋದು ಮನೇಲಿ ಗೊತ್ತಾ ಅನ್ನೋದೇ ಪ್ರಶ್ನೆ…!!!

| Hot drinks ಸರಿ ಇಲ್ಲ ಎಣ್ಣೀಶ್ವರ.. Taste-u ಇರಬಾರದ fruit juice ಥರ |   
|| ತನ ಡೂನ ಡೂನ ಡೂನ ಡೂನ ಡೂ ಡೂನ ||2||


ಕುಡ್ಕೊಂಡು ಕುಡ್ಕೊಂಡು ಕುಡ್ಕೊಂಡಿರು. Tight ಆದ್ರೆ Omelet-u ಹಾಕು ಗುರು
ಇಲ್ಲಿಂದ ಹೋಗ್ತಾರ ಯಾರಾದರೂ.. Bar-u Temple-u ಇಲ್ಲೇ ಇರು
Bar ಒಂದು ಭಗವಂತ ಇಟ್ಟಿರುವಾ ಟೋಪಿ.. ಇಲ್ಲಿಂದ Tunn ಆಗ್ದೇ ಹೋದವನೇ ಪಾಪಿ
PUC ವರೆಗೂ ಗಾಂಧಿ ಆಗಿದ್ದ ಪುಣ್ಯಾತ್ಮ
ಡೌವ್ ವಿಷಯದಲ್ಲಿ ಕುಡಿದು ದೇವರಾಗ್ಲಿಲ್ವೆ
ಅನಿಸಿದ್ದು ಕುಡಿಯುವವನೆ ದೊಡ್ಡ ಪುಣ್ಯಾತ್ಮ
ಕುಡಿದ್ ಮೇಲೆ ಏನಾಗುತ್ತೆ.. ನಮಗೆ ಗೊತ್ತಿಲ್ವೆ

| Quarter-e ಸಾಲ್ತಿಲ್ಲ ಎಣ್ಣೀಶ್ವರ... Full bottle ಎತ್ ಬಿಡ್ಲಾ ಒಂದೇ ಸಲಾ |
|| ತನ ಡೂನ ಡೂನ ಡೂನ ಡೂನ ಡೂ ಡೂನ ||2||
Bar-u ಶಾaaaaaaaaaaaaaಶ್ವತ…!!!

 ಮೂಲ ಸಾಹಿತ್ಯ: ಯೋಗರಾಜ್ ಭಟ್

2 comments: